Surprise Me!

B S Yeddyurappa divided Lingayat Community alleged by Kannada Actor Chetan | Oneindia Kannada

2017-08-30 1 Dailymotion

Kannada actor Chetan has alleged that former chief minister BS Yeddyurappa divided Lingayat Community for his political gains. He was talking to a function organized by Lingayat Community on August 30, 2017.

ಲಿಂಗಾಯತರನ್ನು ಒಡೆದಿದ್ದೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಂದು ಕನ್ನಡ ಚಿತ್ರ ನಟ ಚೇತನ್ ಆರೋಪಿಸಿದ್ದಾರೆ. ಲಿಂಗಾಯತರ ಪ್ರತ್ಯೇಕ ಧರ್ಮದ ವಿಚಾರವಾಗಿ ಬೆಂಗಳೂರಿನಲ್ಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು, ಮಾಜಿ ಮುಖ್ಯಮಂತ್ರಿ ವಿರುದ್ಧ ಈ ಆರೋಪ ಮಾಡಿದರು.